NCP leader Sharad Pawar said, he is happy by Rahul Gandhi's remark on which Rahul said, He is not in PM race. <br /> <br />"ನಾನು ಪ್ರಧಾನಿ ರೇಸಿನಲ್ಲಿಲ್ಲ" ಎಂದು ಇತ್ತೀಚೆಗಷ್ಟೇ ಲಂಡನ್ನಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ತಮಗೆ ಬಹಳ ಸಂತೋಷವಾಗಿದೆ ಎಂದು NCP ಮುಖಂಡ ಶರದ್ ಪವಾರ್ ಹೇಳಿದ್ದಾರೆ.